ವಕ್ರತುಂಡೋಕ್ತಿ Friday, January 10th, 2025 Ashok Nayak ಶಾಪಿಂಗ್ ಒಂದು ಕಲೆ ಎಂದು ಭಾವಿಸಿ ದರೆ, ಹೆಂಡತಿಯಂಥ ಅದ್ಭುತ ಕಲಾವಿದೆ ಮತ್ತೊಬ್ಬರಿಲ್ಲ. ಅವಳನ್ನೂ ಮೀರಿಸುವ ವಳಿದ್ದರೆ ಅದು ಗರ್ಲ್ ಫ್ರೆಂಡ್ ಮಾತ್ರ.