Monday, 12th May 2025

ವಕ್ರತುಂಡೋಕ್ತಿ

ಕೆಲವರು ತಮ್ಮ ಮಟ್ಟವನ್ನು ಯಾವತ್ತೂ ಕಾಪಾಡುತ್ತಾರೆ. ಕಳಪೆಗಿಂತ ತುಸು ಸುಧಾರಣೆಯನ್ನೂ ಇಷ್ಟಪಡುವುದಿಲ್ಲ