Monday, 12th May 2025

ವಕ್ರತುಂಡೋಕ್ತಿ

ಯಾರಾದರೂ ಸೋಫಾದ ಮೇಲೆ ಕುಳಿತು ಸುಮ್ಮನೆ ಯೋಚಿಸುತ್ತಿದ್ದರೆ ಸೋಮಾರಿ ಎಂದು ಭಾವಿಸಬೇಕಿಲ್ಲ. ಈ ಜಗತ್ತನ್ನು ಬದಲಿಸುವ ಯೋಚನೆಗೆ ಕಾವು ಕೊಡುತ್ತಿರಬಹುದು.