Wednesday, 14th May 2025

ವಕ್ರತುಂಡೋಕ್ತಿ

ಮದುವೆಯಾಗಿ ನಲವತ್ತು ವರ್ಷವಾದ ನಂತರವೂ ಮೇಕಪ್ ಇಲ್ಲದಿದ್ದರೆ ಹೆಂಡತಿ ಹೇಗೆ ಕಾಣಿಸುತ್ತಾಳೆ ಎಂಬುದು
ಗೊತ್ತಿಲ್ಲದಿದ್ದರೆ ಅವನಿಗೆ ಆದರ್ಶ ಪತಿ ಎಂದು ಹೇಳಬಹುದು.