Wednesday, 14th May 2025

ವಕ್ರತುಂಡೋಕ್ತಿ

ಮಳೆ ಬೀಳುವಾಗ ಮತ್ತೊಬ್ಬರ ಕೊಡೆಯ ಅಡಿ ಆಶ್ರಯ ಪಡೆಯುವುದಕ್ಕೂ ಮಳೆಯಲ್ಲಿಯೇ ನೆನೆಯುವುದಕ್ಕೂ ಹೆಚ್ಚು ವ್ಯತ್ಯಾಸವಿರುವುದಿಲ್ಲ