Wednesday, 14th May 2025

ವಕ್ರತುಂಡೋಕ್ತಿ

ಹೆಂಗಸರೆಲ್ಲ ಆರ್ಟಿ ಗಳು ಎಂದು ಯಾವಾಗ ಪರಿಗಣಿಸಬಹುದೆಂದರೆ, ಶಾಪಿಂಗ್ ಕೂಡ ಒಂದು ಆರ್ಟ್ ಆದಾಗ.