Wednesday, 14th May 2025

ವಕ್ರತುಂಡೋಕ್ತಿ

ಮನೆಯಂಥ ಜಾಗ ಮತ್ತೊಂದಿಲ್ಲ. ಜಿರಳೆ ಮತ್ತು ಹಿಟ್ ಎರಡೂ ಒಂದೇ ಕಡೆ ಇರುವ ಜಾಗ ಅದೊಂದೇ.