Wednesday, 14th May 2025

ಮತ್ತೊಂದುಸಾಹಸಕ್ಕೆ: ಇಸ್ರೋ ಸಜ್ಜು

ಮುಂದೊಂದು ದಿನ ಹಿಂದಿಕ್ಕಿಿ ಮುಂದೆ ಸಾಗುವುದರಲ್ಲಿ ಯಾವ ಅನುಮಾನ ಅಥವಾ ಸಂಶಯ ಇಲ್ಲ. ಹಾಗೆಯೇ ಇನ್ನೊೊಂದು ವಿಷಯವೆಂದರೆ ಇದು ಕಾರ್ಯಗತ ಗೊಂಡರೆ ಮುಂದೆ ಬಾಹ್ಯಾಾಕಾಶದಲ್ಲಿ ಬಹಳ ಮುಂಚೂಣಿಯಲ್ಲಿ ಸಫಲವಾಗುವುದರಲ್ಲಿ ಅನುಮಾನವೇ ಇಲ್ಲ.

ಮುಂಬರುವ ದಿನಗಳಲ್ಲಿ 2020ರ ವೇಳೆಗೆ ನವಂಬರ್ ತಿಂಗಳದಲ್ಲಿ ಇಸ್ರೋೋ ಮತ್ತೊೊಮ್ಮೆೆ ಹೊಸ ಸಾಹಸಕ್ಕೆೆ ಕೈ ಹಾಕಿರುವುದು ಬಹಳ ಹೆಮ್ಮೆೆಯ ಸಂಗತಿ ಚಂದ್ರನ ಮೇಲ್ಮೈನಲ್ಲಿ ತನ್ನ ಲ್ಯಾಾಂಡರ್‌ನನ್ನು ಇಳಿಸಲು ಪ್ರಯತ್ನಿಿಸಲಿದೆ. ಹಾಗೆಯೇ ಇನ್ನೊೊಂದು ಪ್ರಮುಖ ವಿಷಯವೆಂದರೆ ಇಸ್ರೋೋದಲ್ಲಿನ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ತಿರುವನಂತಪುರದ ವಿಕ್ರಂ ಸಾರಭಾಯ್ ಬಾಹ್ಯಾಾಕಾಶ ಸಂಸ್ಥೆೆ ಉಡ್ಡಯನ ವಾಹನ ನಿರ್ಮಾಣದ ಜವಾಬ್ದಾಾರಿ ವಹಿಸಿಕೊಂಡಿದೆ.

ಇನ್ನೂ ಚಂದ್ರಯಾನ-3 ರ ಸುದೀರ್ಘ ಯೋಜನಾ ವರದಿ ಸಿದ್ಧಪಡಿಸಲೂ ನಿರ್ಧಾರ ಕೈಗೊಳ್ಳಲಾಗಿದೆ. ಇದು ಮುಂದಿನ ವರ್ಷಾಂತ್ಯದ ಒಳಗಾಗಿ ಚಂದ್ರಯಾನ-3 ಕಾರ್ಯರೂಪಕ್ಕೆೆ ಬರಲಿದೆ ಎಂದು ಸಂಸ್ಥೆೆಯ ಮೂಲಗಳು ಮಾಹಿತಿ ನೀಡಿವೆ. ಆದರೆ, ಚಂದ್ರಯಾನ-2 ಯೋಜನೆಯಲ್ಲಾದ ಕೆಲವೊಂದು ಲೋಪಗಳನ್ನು ಈ ಸಲ ಯೋಜನೆಯಲ್ಲಿ ಸರಿಪಡಿಸಿಕೊಳ್ಳಲಾಗುತ್ತದೆ. ನವಂಬರ್ ಉಡ್ಡಯನಕ್ಕೆೆ ಯೋಗ್ಯ ಸಮಯ ಮತ್ತು ಅದೇ ಸಂದರ್ಭದಲ್ಲಿ ರೋವರ್ ಲ್ಯಾಾಂಡರ್ ಚಂದ್ರನ ಮೇಲ್ಮೈನಲ್ಲಿ ಇಳಿಯಲು ಸೂಕ್ತ ವಾತಾವರಣ ಇರಲು ಚಂದ್ರಯಾನ-3ರಲ್ಲಿ ಇನ್ನಷ್ಟು ಕರಾರುವಾಕ್ಕಾಾಗಿ ಯೋಜನೆ ರೂಪುಗೊಳಿಸಲಾಗುವುದು ಎಂದು ಬೆಂಗಳೂರು ಇಸ್ರೋೋ ತಿಳಿಸಿದ್ದು, ಆದರೆ, ಚಂದ್ರಯಾನ-3ರ ಯೋಜನೆಯ ಮೇಲುಸ್ತುವಾರಿಗಾಗಿ ಹೊಸದೊಂದು ತಂತ್ರಜ್ಞರ ಮುಖ್ಯ ಸಮಿತಿಯನ್ನು ರಚಿಸಲಾಗಿದೆ. ಇದರಡಿಯಲ್ಲಿ ನಾಲ್ಕು ಉನ್ನತ ಮಟ್ಟದ ಉಪ ಸಮಿತಿ ಸಹ ರಚಿಸಿದೆ. ಇದಕ್ಕೆೆ ಉಪ ಸಮಿತಿಗಳು, ಲಿಕ್ವಿಿಡ್ ಪ್ರೊೊಪಲ್ಷನ್, ಸೆನ್ಸರ್‌ಗಳು , ಸಮಗ್ರ ತಂತ್ರಜ್ಞಾನ, ರಾಕೆಟ್ ಸಾಗುವ ದಿಕ್ಕು ಸೇರಿದಂತೆ ಹಲವಾರು ವಿಭಾಗಗಳಿಗೆ ಸಂಬಂಧಿಸಿದಂತೆ ವರದಿ ನೀಡಲಿದೆ. ಈ ವರದಿಯನ್ನು ಮುಖ್ಯ ಸಮಿತಿಯ ತಜ್ಞರು ಪರಿಶೀಲಿಸಿ ಸೂಕ್ತ ಸಲಹೆ, ಮಾರ್ಗ ದರ್ಶನಗಳನ್ನು ನೀಡುವರು.

ಚಂದ್ರಯಾನ-3 ಯೋಜನೆಯಲ್ಲಿ ಲ್ಯಾಾಂಡರ್ ಹಾಗೂ ರೋವರ್ ಮಾತ್ರವೇ ಇರಲಿದ್ದು, ಚಂದ್ರಯಾನ-2 ಆರ್ಬಿಟರ್‌ನ್ನೇ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ. ಚಂದ್ರನ ಅಂಗಳಕ್ಕೆೆ ಲ್ಯಾಾಂಡರ್ ಇಳಿಸಲು ಮತ್ತೊೊಂದು ಪ್ರಯತ್ನ ತರಲಿದೆ ಎಂದು ಅಧ್ಯಕ್ಷರಾದ ಕೆ. ಶಿವನ್ ಲ್ಯಾಾಂಡರ್ ಚಂದ್ರನ ಮೇಲ್ಮೈನಲ್ಲಿ ಯಶಸ್ವಿಿಯಾಗಿ ಇಳಿಯಲು ಕಾಲುಗಳನ್ನು ಗಟ್ಟಿಿಗೊಳಿಸಲಾಗುವುದು. ಇದರಿಂದ ಹೆಚ್ಚು ವೇಗದಲ್ಲಿ ಲ್ಯಾಾಂಡರ್ ಚಂದ್ರನಲ್ಲಿ ಇಳಿದರೂ ಯಾವುದೇ ರೀತಿಯಲ್ಲಿ ಹಾನಿಯಾಗದು. ಹೊಸ ಲ್ಯಾಾಂಡರ್ ಹಾಗೂ ರೋವರ್‌ನ ನಿರ್ಮಾಣ ಸಹ ಮಾಡಲಾಗುತ್ತದೆ. ಆದರೆ, ಪೇಲೋಡ್‌ಗಳ ಸಂಖ್ಯೆೆಯ ನಿರ್ಧರಿಸಲಾಗಿಲ್ಲ ಎಂದು ವಿಜ್ಞಾನಿಯೊಬ್ಬರು ಹೇಳಿದ್ದಾಾರೆ.

ಚಂದ್ರಯಾನ-2 ಯೋಜನೆಯಲ್ಲಿ ನಡೆದ ತಪ್ಪುುಗಳನ್ನು ತಿದ್ದಿಕೊಂಡು ಸದ್ಯ ಮುಂಬರುವ ಚಂದ್ರಯಾನ-3 ಅನ್ನು ಯಶಸ್ವಿಿಗೊಳಿಸುವ ತಯಾರಿಯಲ್ಲಿದೆ. ಸದಾ ಹೊಸಕಾಲವೂ ಪ್ರಯೋಗಗಳನ್ನು ಮಾಡುತ್ತಿಿರುವ ನಮ್ಮ ಹೆಮ್ಮೇಯ ಇಸ್ರೋೋ ವಿಜ್ಞಾನಿಗಳು ಬತ್ತಳಿಕೆಯಲ್ಲಿ ಇನ್ನೂ ಹತ್ತು ಹಲವು ಉಪಯುಕ್ತ ಯೋಜನೆಗಳಿವೆ. 2020ರಲ್ಲಿ ಎಕ್‌ಸ್‌ ಪೋಸ್ಯಾಾಟ್‌ನ ಮೂಲಕ ಬ್ರಹ್ಮಾಾಂಡದ ಕಾಸ್ಮಿಿಕ್ ವಿಕಿರಣಗಳ ಅಧ್ಯಯನ. 2021ರಲ್ಲಿ ಸೂರ್ಯನ ಅಧ್ಯಯನಕ್ಕೆೆ ಆದಿತ್ಯ ಎಲ್-1 ಪ್ರಾಾಜೆಕ್‌ಟ್‌, 2022ರಲ್ಲಿ ಮುಂಗಳಯಾನ ಅಧ್ಯಯನಕ್ಕೆೆ ಮಂಗಳ ಕಕ್ಷೆಗಾಮಿ ಮಿಷನ್-2. 2023ಗೆ ಶುಕ್ರಗ್ರಹದ ಅನ್ವೇಷಣೆ. 2024ರ ಸಹ ಚಂದ್ರನ ಕುರಿತು ಮತ್ತಷ್ಟು ಅಧ್ಯಯನಕ್ಕಾಾಗಿ ಚಂದ್ರಯಾನ-3. 2028ರಲ್ಲಿ ಸೌರವ್ಯೂೆಹದಾಚೆಗಿನ ಆಕಾಶಕಾಯಗಳ ಅಧ್ಯಯನಕ್ಕೆೆ ಎಕ್ಸೋೋವಲ್‌ಡ್ಸ್‌ ಪ್ರಾಾಜೆಕ್‌ಟ್‌‌ಗೆ ಈ ರೀತಿಯ ಬಾಹ್ಯಾಾಕಾಶದಲ್ಲಿ ಒಂದಿಲ್ಲಾ ಒಂದು ಸಂಶೋಧನೆಯಲ್ಲಿ ತೊಡಗಿರುವ ನಮ್ಮ ಹೆಮ್ಮೆೆಯ ಸಂಸ್ಥೆೆ ಇಸ್ರೋೋ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದೆ. ಈಗ ಜಾಗತಿಕವಾಗಿ ಮುಂಚೂಣಿಯಲ್ಲಿರುವ ಅಮೆರಿಕದ ಬಾಹ್ಯಾಾಕಾಶ ಸಂಶೋಧನಾ ಸಂಸ್ಥೆೆಯಾದ ನಾಸಾವನ್ನು ಇದು ಮುಂದೊಂದು ದಿನ ಹಿಂದಿಕ್ಕಿಿ ಮುಂದೆ ಸಾಗುವುದರಲ್ಲಿ ಯಾವ ಅನುಮಾನ ಅಥವಾ ಸಂಶಯ ಇಲ್ಲ. ಹಾಗೆಯೇ ಇನ್ನೊೊಂದು ವಿಷಯವೆಂದರೆ ಇದು ಕಾರ್ಯಗತ ಗೊಂಡರೆ ಮುಂದೆ ಬಾಹ್ಯಾಾಕಾಶದಲ್ಲಿ ಬಹಳ ಮುಂಚೂಣಿಯಲ್ಲಿ ಸಫಲವಾಗುವುದರಲ್ಲಿ ಅನುಮಾನವೇ ಇಲ್ಲ.

Leave a Reply

Your email address will not be published. Required fields are marked *