Sunday, 11th May 2025

ದಾರಿದೀಪೋಕ್ತಿ

ಸಾಧನೆಯ ದಾರಿಯಲ್ಲಿ ಎಲಿವೇಟರ್‌ಗಳು ಇರುವುದಿಲ್ಲ. ಒಂದೊಂದೇ ಮೆಟ್ಟಿಲನ್ನು ಏರುತ್ತಾ ಹೋಗಬೇಕು. ಯಶಸ್ಸು ತಕ್ಷಣ ಸಿಗುವುದು ಲಾಟರಿ ಹೊಡೆದಾಗ ಮಾತ್ರ. ಸತತ ಪರಿಶ್ರಮ, ಹಠ, ನಿರಂತರ ಪ್ರಯತ್ನದಿಂದ ಯಶಸ್ಸನ್ನು ಬೆನ್ನಟ್ಟಬೇಕು. ಆಗ ಸಾಧನೆ ಮಾಡಲು ಸಾಧ್ಯ.