Wednesday, 14th May 2025

Daari Deepokti: ದಾರಿದೀಪೋಕ್ತಿ

ಬದಲಾಗಬೇಕು ಎಂದು ನಿರ್ಧರಿಸಿದರೆ, ಅದನ್ನು ಡಂಗುರ ಸಾರಿ ಹೇಳಬಾರದು. ನಿಮ್ಮ ನಡೆ-ನುಡಿ, ಸಾಧನೆಯಲ್ಲಿ ಮಾಡಿ ತೋರಿಸಬೇಕು. ನೀವು ಬದಲಾಗಿದ್ದೀರಿ ಎಂಬುದನ್ನು ಜನರೇ ಹೇಳಬೇಕು.

Leave a Reply

Your email address will not be published. Required fields are marked *