Thursday, 15th May 2025

ದಾರಿದೀಪೋಕ್ತಿ

ಜೀವನದಲ್ಲಿ ಬಹಳ ಕಷ್ಟ ಬಂದಾಗ, ಪದೇ ಪದೆ ವೈಫಲ್ಯಗಳು ಎದುರಾದಾಗ ಭರವಸೆಯನ್ನು ಕಳೆದುಕೊಳ್ಳಬಾರದು. ಇಂಥ ಸಂದರ್ಭದಲ್ಲಿ ಒಮ್ಮೆ ಆಮೆಯನ್ನು ನೆನಪಿಸಿಕೊಳ್ಳಬೇಕು. ಅದಕ್ಕೆ ಎಷ್ಟೇ ಕಷ್ಟಗಳು ಎದುರಾದರೂ, ಎಷ್ಟೇ ನಿಧಾನವಾಗಿ ಹೆಜ್ಜೆ ಹಾಕಿದರೂ, ಅದು ತನ್ನ ಗುರಿಯನ್ನು ತಲುಪುತ್ತದೆ.