Thursday, 15th May 2025

ದಾರಿದೀಪೋಕ್ತಿ

ಜೀವನದಲ್ಲಿ ನೀವು ಯಾವುದೇ ನಿರ್ಧಾರ ತೆಗೆದುಕೊಳ್ಳಿಿ. ಅದರಿಂದ ನಿಮಗೆ ಸಂತಸವಾಗಬೇಕು ಮತ್ತು ಇತರರಿಗೆ ನೋವಾಗಬಾರದು. ಈ ಎರಡು ಸಂಗತಿಗಳು ನಿಮ್ಮ ನಿರ್ಧಾರಕ್ಕೆೆ ಬುನಾದಿಯಾದರೆ ಅದು ಒಳ್ಳೆೆಯದೇ ಆಗಿರುತ್ತದೆ.

Leave a Reply

Your email address will not be published. Required fields are marked *