Saturday, 10th May 2025

ದಾರಿದೀಪೋಕ್ತಿ

ಆರಾಮದಾಯಕ ಜೀವನ ಬೇಕು ಎಂದು ನಿರ್ಧರಿಸಿದರೆ, ಏನನ್ನೂ ನಿರೀಕ್ಷಿಸಬಾರದು. ಯಾರಿಂದ ಏನನ್ನೂ
ಬಯಸಬಾರದು. ಬೇರೆಯವರು ಬಂದು ನಮ್ಮ ಬದುಕಿನಲ್ಲಿ ಬೆಳಕಾಗಬೇಕು ಎಂದೂ ಅಪೇಕ್ಷಿಸಬಾರದು. ಆಗ ನಿಮ್ಮಷ್ಟು ಸುಖಿ ಯಾರೂ ಇರಲು ಸಾಧ್ಯವಿಲ್ಲ.

Leave a Reply

Your email address will not be published. Required fields are marked *