ದಾರಿದೀಪೋಕ್ತಿ Friday, January 3rd, 2025 Ashok Nayak ನೀವು ಯಾವುದೇ ಕೆಲಸವನ್ನು ಕೈಗೆತ್ತಿಕೊಳ್ಳಿ ಅದನ್ನು ಪೂರ್ತಿಯಾಗಿ ನೆರವೇರಿಸುವ ತನಕ ಬೇರೆ ಕೆಲಸಗಳತ್ತಗಮನವನ್ನು ಕೊಡಬೇಡಿ. ಕೈಗೆತ್ತಿಕೊಂಡ ಕೆಲಸವನ್ನು ಪೂರ್ಣಗೊಳಿಸಿದ ನಂತರವೇ ಬೇರೊಂದು ಕೆಲಸವನ್ನುಆರಂಭಿಸಿ. ಇಲ್ಲದಿದ್ದರೆ ಯಾವ ಕೆಲಸವೂ ಪೂರ್ಣಗೊಳ್ಳುವುದಿಲ್ಲ.