ದಾರಿದೀಪೋಕ್ತಿ Wednesday, January 1st, 2025 Ashok Nayak ನಿಮ್ಮ ಆಸೆ, ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಮತ್ತೊಂದು ಹೊಸ ವರ್ಷ ಆಗಮಿಸಿದೆ. ಹಳೆಯಅನುಭವಗಳಿಂದ ಮತ್ತಷ್ಟು ಗಟ್ಟಿಯಾಗಿ, ಕೆಟ್ಟ ನೆನಪುಗಳನ್ನು ಅಲ್ಲಿಯೇ ಬಿಟ್ಟು ಹೊಸ ಭರವಸೆಯೊಂದಿಗೆ ಹೆಜ್ಜೆಇಡೋಣ. ಅದಕ್ಕೆ ಪೂರಕವಾಗಿ ನಿಮ್ಮ ಪ್ರಯತ್ನವಿರಲಿ. ಯಶಸ್ಸು ನಿಮ್ಮದಾಗಲಿದೆ.