Saturday, 10th May 2025

ದಾರಿದೀಪೋಕ್ತಿ

ಯಾವತ್ತೂ ನಾಳೆ ಮಾಡುತ್ತೇನೆ ಎಂದು ಹೇಳಬಾರದು. ಈ ದಿನವೇ ಮಾಡುತ್ತೇನೆ, ಈಗಲೇ ಮಾಡುತ್ತೇನೆ
ಎಂಬ ಮನೋಭಾವ ಬೆಳೆಸಿಕೊಳ್ಳಬೇಕು. ಅವೆಷ್ಟೋ ದಿನಗಳಿಂದ ನೀವು ಇವತ್ತಿನ ಆಗಮನಕ್ಕೆ ಕನವರಿಸು ತ್ತಿರಬಹುದು. ನಾಳೆ ಬರುವುದೋ, ಇಲ್ಲವೋ ಯಾರಿಗೆ ಗೊತ್ತು?