Saturday, 10th May 2025

ದಾರಿದೀಪೋಕ್ತಿ

ಈಗಿನ ಕಾಲದಲ್ಲಿ ಎಲ್ಲರೂ ಭಾರವನ್ನು ಕಮ್ಮಿ (ವೇಟ್ ಲಾಸ್) ಮಾಡಿಕೊಳ್ಳಲು ಜಿಮ್‌ಗೆ ಹೋಗಿ ಇನ್ನಿಲ್ಲದ ಕಸರತ್ತು ಮಾಡುತ್ತಾರೆ. ಆದರೆ ನಾವೆಲ್ಲರೂ ಕಮ್ಮಿ ಮಾಡಿಕೊಳ್ಳಬೇಕಾದ ಬಹುದೊಡ್ಡ ಭಾರ ಅಂದ್ರೆ ನಮ್ಮ ತಲೆಯಲ್ಲಿ ಭಾರವಾಗಿರುವ ಬೇರೆ ವ್ಯಕ್ತಿಗಳ ಅನಿಸಿಕೆ ಮತ್ತು ಟೀಕೆ.