ದಾರಿದೀಪೋಕ್ತಿ Saturday, December 28th, 2024 Ashok Nayak ನಿಮಗೆ ಯಾವುದು ಸುಲಭವೋ ಆ ಕೆಲಸದಿಂದಲೇ ಆರಂಭಿಸಿ. ಅದರಲ್ಲಿ ಯಶಸ್ಸು ಗಳಿಸಿದ ಬಳಿಕ ಅದಕ್ಕಿಂತದೊಡ್ಡ ಸಾಹಸಕ್ಕೆ ನಿಮಗೇ ಪ್ರೇರಣೆ ಸಿಗುತ್ತದೆ. ಯಾವತ್ತೂ ಮನೆ ಗೆದ್ದು ಮಾರು ಗೆಲ್ಲಬೇಕು. ಒಂದೇ ಸಲಇಡೀ ಜಗತ್ತನ್ನು ಗೆಲ್ಲುವ ಉಸಾಬರಿಗೆ ಹೋಗಬಾರದು.