ದಾರಿದೀಪೋಕ್ತಿ Thursday, December 26th, 2024 Ashok Nayak ಕೆಲವು ಸಲ ನಮ್ಮ ಹತ್ತಿರದವರು ಹಠಾತ್ ಬದಲಾಗಿದ್ದಾರೆ ಎಂದು ನಾವು ಅಂದುಕೊಳ್ಳುತ್ತೇವೆ. ಅಸಲಿಗೆ ಅವರಮುಖವಾಡ ಕಳಚಿ ಬಿದ್ದಿರುತ್ತದೆ. ಕೆಲವರು ಸ್ನೇಹ ಮತ್ತು ಸಾಮೀಪ್ಯವನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ.ಅಂಥವರ ಬಗ್ಗೆ ಎಚ್ಚರವಾಗಿರಬೇಕು.