Sunday, 11th May 2025

ದಾರಿದೀಪೋಕ್ತಿ

ಪ್ರತಿಯೊಬ್ಬ ಗುರುವೂ ಒಂದು ಕಾಲದಲ್ಲಿ ವಿದ್ಯಾರ್ಥಿಯಾಗಿದ್ದ. ಪ್ರತಿ ವಿಜಯಿಯೂ ಒಮ್ಮೆ ಸೋಲಿನ
ಸರದಾರನಾಗಿದ್ದ. ಪ್ರತಿ ಪರಿಣತನೂ ಶುರುವಿನಲ್ಲಿ ಏನೂ ಗೊತ್ತಿಲ್ಲದವನಾಗಿದ್ದ. ಆದ್ದರಿಂದ ಯಾರು ಈಗ ಏನೇ ಆಗಿರಲಿ, ಅವರನ್ನು ನಿಕೃಷ್ಟವಾಗಿ ನೋಡಬಾರದು.