ದಾರಿದೀಪೋಕ್ತಿ Saturday, December 21st, 2024 Ashok Nayak ಮನಸ್ಸಿಗೆ ಬೇಸರ, ಕಿರಿಕಿರಿಯನ್ನುಂಟು ಮಾಡುವ ಸಂದರ್ಭಗಳು ಬರುತ್ತವೆ, ಬೇರೆಯವರೂ ನಿಮ್ಮ ಮನಸ್ಸಿನಸಂತೋಷವನ್ನು ಹಾಳು ಮಾಡುತ್ತಾರೆ. ಆದರೆ ಯಾವ ಕಾರಣಕ್ಕೂ ಮನಸ್ಸನ್ನು ಹಾಳು ಮಾಡಿಕೊಳ್ಳಬಾರದು.ಒಳ್ಳೆಯ ಸಮಯ ಯಾವತ್ತೂ ಒಳ್ಳೆಯ ನೆನಪನ್ನೇ ಬಿಟ್ಟು ಕೊಡುತ್ತದೆ./