Sunday, 11th May 2025

ದಾರಿದೀಪೋಕ್ತಿ

ಸಾಧನೆಯ ಪಥದಲ್ಲಿ ನಡೆಯುವಾಗ ಪ್ರಮಾದ, ಅವಮಾನ, ಸೋಲು, ಹತಾಶೆ, ವಿಷಾದ, ತಿರಸ್ಕಾರಗಳೆಲ್ಲ
ಸಹಜ. ಅವರೆಂಥ ಸಾಧಕರೇ ಇರಲಿ, ಇವುಗಳನ್ನು ಎದುರಿಸದೇ ಯಾರೂ ಯಶಸ್ಸಿನ ಶಿಖರ ತಲುಪಿಲ್ಲ. ನಿಮಗೂ
ಇಂಥ ಅನುಭವವಾದಾಗ ಕೈಚೆಲ್ಲಬೇಕಿಲ್ಲ.