Sunday, 11th May 2025

ದಾರಿದೀಪೋಕ್ತಿ

ಯಾರಾದರೂ ಜೀವನದಲ್ಲಿ ನಿಮ್ಮನ್ನು ಬಹಳ ನೋಯಿಸಿದರೆ, ಅವರನ್ನು ಕ್ಷಮಿಸಿಬಿಡುವುದು ಲೇಸು. ಪ್ರತೀಕಾರ
ತೆಗೆದುಕೊಳ್ಳಲು ನಿಮಗೆ ಬರುವುದಿಲ್ಲ ಎಂಬ ಕಾರಣಕ್ಕಲ್ಲ. ನಿಮ್ಮ ಸಮಾಧಾನ, ನೆಮ್ಮದಿಗಾಗಿ ಅಂಥವರನ್ನು
ನಿರ್ಲಕ್ಷಿಸುವುದು ಜಾಣತನ.