Tuesday, 13th May 2025

ದಾರಿದೀಪೋಕ್ತಿ

ಸೂರ್ಯ ಸಾಯಂಕಾಲ ಮುಳುಗಿದಾಗ ಶಾಂತಿ ಮತ್ತು ಸಾರ್ಥಕತೆಯನ್ನು ನೀಡುತ್ತಾನೆ. ಬೆಳಗ್ಗೆ ಮೂಡಿದಾಗ ಹೊಸ ಅವಕಾಶ ಮತ್ತು ಭರವಸೆಯನ್ನು ಅರಳಿಸುತ್ತಾನೆ. ನಾವು ಏನೇ ಮಾಡಿದರೂ ಅದರಿಂದ ಬೇರೆಯವರಿಗೆ ಒಳ್ಳೆಯದಾಗಬೇಕು. ಆ ರೀತಿ ನಮ್ಮ ನಡತೆ ಇರುವಂತೆ ವರ್ತಿಸಬೇಕು.