ದಾರಿದೀಪೋಕ್ತಿ Wednesday, December 11th, 2024 Ashok Nayak ಸಂಕಷ್ಟದ ಸಮಯದ ಒಂದು ಉತ್ತಮ ಸಂಗತಿಯೆಂದರೆ ನಿಮ್ಮ ಹತ್ತಿರದಲ್ಲಿರುವವರ ನಿಜವಾದ ಬಣ್ಣ ಗೊತ್ತಾಗುವುದು. ಸ್ನೇಹಿತರ ನಿಜವಾದ ದರ್ಶನ ಆಗುವುದು ಆಗಲೇ. ನೀವು ಕಷ್ಟದಲ್ಲಿದ್ದಾಗ ಅವರು ತೋರುವ ವರ್ತನೆಯೇ ನಿಜವಾದುದು. ಉಳಿದುದೆಲ್ಲ ನಟನೆ.