Tuesday, 13th May 2025

ದಾರಿದೀಪೋಕ್ತಿ

ನಮ್ಮ ಸ್ನೇಹಿತರು ಬದಲಾದರೆ ಅದಕ್ಕೆ ಅವರೊಂದೇ ಕಾರಣ ಅಲ್ಲ, ನಾವೂ ಕಾರಣ. ಆದರೆ ಅನೇಕರು ಇದಕ್ಕೆ ಸ್ನೇಹಿತರನ್ನು ದೂರುತ್ತಾರೆ. ಸ್ನೇಹಿತರ ಧೋರಣೆಗಳಿಗೆ ನಮ್ಮ ವರ್ತನೆಯೂ ಕಾರಣವಾಗಿರುತ್ತದೆ. ಯಾವತ್ತೂ ಸ್ನೇಹವನ್ನು ಒಬ್ಬರೇ ಪೊರೆಯಲು ಸಾಧ್ಯವಿಲ್ಲ.