ದಾರಿದೀಪೋಕ್ತಿ Thursday, December 5th, 2024 Ashok Nayak ನಿಮಗೆ ಯಾವುದು ಸಂತೋಷ ಕೊಡುವುದೋ ಅದನ್ನೇ ಮಾಡಬೇಕು, ಯಾರ ಜತೆಯಲ್ಲಿದ್ದಾಗ ಹೆಚ್ಚು ಪ್ರೇರಣೆ, ಸ್ಪೂರ್ತಿಸಿಗುವುದೋ, ಅವರ ಹತ್ತಿರವೇ ಇರಬೇಕು. ಯಾರು ನಮ್ಮನ್ನು ಇಷ್ಟಪಡುತ್ತಾರೋ, ಅವರ ಸ್ನೇಹ ಮಾಡಬೇಕು.