Tuesday, 13th May 2025

ದಾರಿದೀಪೋಕ್ತಿ

ನೀರು ಸುತ್ತಲೂ ಇದ್ದರೆ ಹಡಗು ಮುಳುಗುವುದಿಲ್ಲ. ಅದು ಒಳಗೆ ಬಂದಾಗ ಮಾತ್ರ ಮುಳುಗುತ್ತದೆ. ನಿಮ್ಮ ಸುತ್ತಮುತ್ತ ಇರುವುದು ನಿಮ್ಮ ಒಳಗೆ ಬರದಂತೆ ನೋಡಿಕೊಳ್ಳಬೇಕು. ಅದರ ಭಾರ ನಿಮ್ಮನ್ನು ಮುಳುಗಿಸಬಾರದು.