Wednesday, 14th May 2025

ದಾರಿದೀಪೋಕ್ತಿ

ನೀವು ಇಲ್ಲಿತನಕ ನಡೆಸಿದ ಹೋರಾಟ ಮತ್ತು ಎದುರಿಸಿದ ಸವಾಲುಗಳನ್ನಷ್ಟೇ ನೋಡಬೇಡಿ. ಆ ಹೋರಾಟ ಮತ್ತು ಸವಾಲುಗಳಿಂದ ಏನು ಕಲಿತಿರಿ, ಎಷ್ಟು ಗಟ್ಟಿಯಾದಿರಿ, ಅವುಗಳಿಂದ ಎಷ್ಟು ಲಾಭವಾಯಿತು ಎಂಬುದನ್ನು ಲೆಕ್ಕ ಹಾಕಿ. ಆಗ ಅವು ನೀಡಿದ ನೋವಿಗಿಂತ ಕಲಿತ ಪಾಠಗಳು ನೆಮ್ಮದಿ ನೀಡುತ್ತವೆ.

 

Leave a Reply

Your email address will not be published. Required fields are marked *