Wednesday, 14th May 2025

ದಾರಿದೀಪೋಕ್ತಿ

ನಿಮ್ಮ ಜೀವನದ ಹಳೆಯ ಮತ್ತು ಕೆಟ್ಟ ನೆನಪುಗಳನ್ನು ಸಾಯಿಸದಿದ್ದರೆ, ನೆಮ್ಮದಿಯ ಬದುಕು ಸಾಗಿಸಲು ಸಾಧ್ಯವೇ ಇಲ್ಲ. ಕೆಲವು ನೆನಪುಗಳು ಅನಗತ್ಯವಾಗಿ ಕಿರಿಕಿರಿಯನ್ನುಂಟು ಮಾಡುತ್ತವೆ. ಅವುಗಳನ್ನು ಕೊಲ್ಲಲೇಬೇಕು.

Leave a Reply

Your email address will not be published. Required fields are marked *