Wednesday, 14th May 2025

ದಾರಿದೀಪೋಕ್ತಿ

ಸೋಮಾರಿಗಳು ಮತ್ತು ಜವಾಬ್ದಾರಿ ಇಲ್ಲದವರನ್ನು ಎಷ್ಟು ಸಲ ಎಬ್ಬಿಸಿದರೂ ಹಾಸಿಗೆಯ ಬಿದ್ದುಕೊಂಡಿರುತ್ತಾರೆ. ಇನ್ನು ಸದಾ ಲವಲವಿಕೆಯಲ್ಲಿರುವ
ಜವಾಬ್ದಾರಿ ವ್ಯಕ್ತಿಗೆ ಮಲಗಿದರೂ ನಿದ್ದೆಯೇ ಬರುವುದಿಲ್ಲ. ಜವಾಬ್ದಾರಿ ಎನ್ನುವುದು ಸದಾ ನಿಮ್ಮನ್ನು ಜಾಗೃತ ವಾಗಿಡುವ ಒಂದು ಹೊಣೆಗಾರಿಕೆ.

 

Leave a Reply

Your email address will not be published. Required fields are marked *