Wednesday, 14th May 2025

ದಾರಿದೀಪೋಕ್ತಿ

ಈ ಜಗತ್ತಿನಲ್ಲಿ ಕಳೆದುಕೊಳ್ಳುವುದು ಹಾಗಿರಲಿ, ಗಳಿಸಲೇ ಆಗದ ಅದೆಷ್ಟೋ ಜೀವಿಗಳಿದ್ದಾರೆ. ಅವರೆಂದೂ ಕೊರಗುತ್ತ ಕುಳಿತವರಲ್ಲ. ಅವರೆಂದೂ ಬದುಕುವ ಪ್ರಯತ್ನ ಕೊನೆಗಾಣಿಸಿಕೊಂಡವರಲ್ಲ. ಅಂಥವರನ್ನೊಮ್ಮೆ ಕಣ್ಣಮುಂದೆ ತಂದುಕೊಂಡು ಒಂದೊಂದೇ ಹೆಜ್ಜೆ ಮುಂದಿಡುತ್ತಾ ಸಾಗಿದರೆ ನಮಗರಿಲ್ಲದಂತೆ ಮತ್ತಾವುದೋ ಸಾಧನೆಯತ್ತ ಓಡಲಾರಂಭಿಸಿರುತ್ತೇವೆ.

 

Leave a Reply

Your email address will not be published. Required fields are marked *