Wednesday, 14th May 2025

ದಾರಿದೀಪೋಕ್ತಿ

ಗತಿಸಿಹೋಗಿದ್ದನ್ನು ಯಾವುದೇ ವಿಷಾದವಿಲ್ಲದೇ ಸ್ವೀಕರಿಸಬೇಕು, ಈಗಿನ ಕ್ಷಣಗಳನ್ನು ಆತ್ಮವಿಶ್ವಾಸದಿಂದ ಎದುರಿಸಬೇಕು ಮತ್ತು ಬರಲಿರುವ
ಕ್ಷಣಗಳನ್ನು ಭಯವಿಲ್ಲದೇ ನಿರೀಕ್ಷಿಸಬೇಕು. ಇದನ್ನು ರೂಢಿಸಿಕೊಂಡರೆ ಪ್ರತಿಕ್ಷಣವನ್ನೂ ಸಾರ್ಥಕವಾಗಿ ಕಳೆಯಬಹುದು.

 

Leave a Reply

Your email address will not be published. Required fields are marked *