Thursday, 15th May 2025

ದಾರಿದೀಪೋಕ್ತಿ

ಬೇರೆಯವರಲ್ಲಿ ಉತ್ತಮ ಅಥವಾ ಚೆಂದವಾದ ಸಂಗತಿಗಳನ್ನು ಕಂಡಾಗ, ಅವರ ಮುಂದೆ ಅದನ್ನು ವ್ಯಕ್ತಪಡಿಸಬೇಕು. ಅದಕ್ಕೆ ನಿಮಗೆ ಒಂದು ನಿಮಿಷ ಬೇಕಾಗಬಹುದು, ಆದರೆ ಅದನ್ನು ಅವರು ತಮ್ಮ ಜೀವನದ ಕೊನೆಯ ತನಕ ನೆನಪಿನಲ್ಲಿಟ್ಟು ಕೊಳ್ಳುತ್ತಾರೆ. ಸಣ್ಣ ಸಂಗತಿಗಳಲ್ಲೂ ಖುಷಿ ನೀಡಬಹುದು.