Thursday, 15th May 2025

ದಾರಿದೀಪೋಕ್ತಿ

ನೀವು ನಿಮ್ಮ ಜೀವನದಲ್ಲಿ ಎಷ್ಟು ಸಾಧಿಸುತ್ತೀರಿ ಎಂಬುದು ಮುಖ್ಯ. ಅದಕ್ಕಿಂತ ಮುಖ್ಯವಾದುದು ಅಷ್ಟೆಲ್ಲ ಸಾಧನೆ ಮಾಡಿದ ಬಳಿಕ ನೀವು ಎಷ್ಟುಸಂತಸ ಮತ್ತು ನೆಮ್ಮದಿಯಿಂದ ಇದ್ದೀರಿ ಎಂಬುದು. ನಿಮ್ಮ ಸಾಧನೆ ನಿಮಗೆ ಸಂತಸ ತರದಿದ್ದರೆ ಅದರಿಂದ ಏನು ಪ್ರಯೋಜನ?