Thursday, 15th May 2025

ದಾರಿದೀಪೋಕ್ತಿ

ಸೋಲಲು ಹೊರಡುವ ಮನಸು ನಿಮ್ಮದಾಗಿದ್ದರೆ ನೀವು ಅದರ ಬದಲು ಬದುಕಿಗೇ ಸೋಲಿ. ಬದುಕಿದ್ದು ಸೋತರೆ ಒಂದಲ್ಲಾ ಒಂದು ದಿನ ಗೆಲ್ಲುವ ಅವಕಾಶ ಇದ್ದೇ ಇದೆ. ಪ್ರತೀ ಸೋಲು ಸಹ ಮುಂದಿನ ಗೆಲ್ಲುವ ಅವಕಾಶದ ಸೃಷ್ಟಿ ಎಂಬುದನ್ನ ಗಮನದಲ್ಲಿ ಇಟ್ಟುಕೊಳ್ಳೋಣ.