Monday, 12th May 2025

Viral Video

Viral Video: ವ್ಯಾಪಕ ಟೀಕೆಗೆ ಗುರಿಯಾಗಿದೆ ಕೋಟ್ಯಧಿಪತಿ ನಿಖಿಲ್ ಕಾಮತ್ ಮನೆಯ ಒಳಾಂಗಣ ವಿನ್ಯಾಸ!

ನಿಖಿಲ್ ಕಾಮತ್ ಅವರು ಖರೀದಿ ಮಾಡಿರುವ ಹೊಸ ಮತ್ತು ಹಳೆಯ ಮನೆಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ (Viral Video) ಕಾಣಿಸಿಕೊಂಡಿದೆ. ಬೆಂಗಳೂರಿನ ಕಿಂಗ್‌ಫಿಶರ್ ಟವರ್‌ನಲ್ಲಿರುವ ಕಾಮತ್ ಅವರು ಖರೀದಿ ಮಾಡಿರುವ ಅಪಾರ್ಟ್ಮೆಂಟ್‌ 7,000 ಚದರ ಅಡಿ ವಿಸ್ತಾರವಾಗಿದ್ದು, ವಾಸ್ತುಶಿಲ್ಪದ ಅದ್ಭುತವಾಗಿದ್ದರೂ ಒಳಾಂಗಣ ವಿನ್ಯಾಸ ವ್ಯಾಪಕ ಟೀಕೆಗೆ ಗುರಿಯಾಗಿದೆ.

ಮುಂದೆ ಓದಿ