Thursday, 15th May 2025

ದಸರಾ ಜಂಬೂಸವಾರಿಯ ಗಜಪಡೆಗಳಿಗೊಂದು ಸಲಾಂ

ತನ್ನಿಮಿತ್ತ ಭಾರತಿ ಎ.ಕೊಪ್ಪ bharathikoppa101@gmail.com ಮೈಸೂರು ರಾಜಮನೆತನಕ್ಕೂ ದಸರಾ ಆನೆಗಳಿಗೂ ವಿಶೇಷವಾದ ನಂಟಿದೆ. ಪ್ರತಿ ವರ್ಷವೂ ಆನೆಗಳು ಕಾಡಿನಿಂದ ಆಗಮಿಸಿದ ನಂತರ ರಾಜಮನೆತನ ದವರು ಆನೆಗಳನ್ನು ಸ್ವಾಗತಿಸಿ, ಮಾವುತರು ಮತ್ತು ಕಾವಡಿಗಳ ಯೋಗಕ್ಷೇಮವನ್ನು ವಿಚಾರಿಸುತ್ತಾರೆ. ದಸರಾ ಮುಗಿದ ಬಳಿಕ ಅವರಿಗೆ ಔತಣ ಕೂಟ ಆಯೋಜಿಸಿ, ಉಡುಗೊರೆಗಳನ್ನು ಕೊಟ್ಟು ಬೀಳ್ಕೊಡುತ್ತಾರೆ. ಈಗ ದಸರೆಯ ಜವಾಬ್ದಾರಿಯನ್ನು ಸರ್ಕಾರ ನಿರ್ವಹಿಸುತ್ತಿದ್ದರೂ, ರಾಜಮನೆತನದ ಸಂಪ್ರದಾಯ ಗಳು ಹಾಗೆಯೇ ಮುಂದುವರಿದಿದೆ. ಮೈಸೂರು ದಸರಾ ಎಷ್ಟೊಂದು ಸುಂದರ ಎಂಬ ಜನಪ್ರಿಯ ಹಾಡಿನಂತೆ, ನಮ್ಮ ನಾಡಹಬ್ಬ ದಸರಾ […]

ಮುಂದೆ ಓದಿ