Tuesday, 13th May 2025

ವಿದೇಶಾಂಗ ಸಚಿವ ಜೈಶಂಕರ್’ಗೆ ಝಡ್ ಭದ್ರತೆ

ನವದೆಹಲಿ: ಕೇಂದ್ರ ಗೃಹ ಸಚಿವಾಲಯವು ವಿದೇಶಾಂಗ ಸಚಿವ ಜೈಶಂಕರ್ ಅವರ ಭದ್ರತಾ ಮಟ್ಟವನ್ನ ಬದಲಾಯಿಸಿದೆ. ಎಸ್.ಜೈಶಂಕರ್ ಅವರ ಭದ್ರತೆಯನ್ನ ವೈ ನಿಂದ ಝಡ್ ಮಟ್ಟಕ್ಕೆ ಹೆಚ್ಚಿಸಲಾಗಿದೆ. ಇದರೊಂದಿಗೆ, ಅಮಿತ್ ಜೋಗಿ ಅವರ ಭದ್ರತೆಯನ್ನ ಸಹ ಸಚಿವಾಲಯವು ಝಡ್ ವರ್ಗವನ್ನಾಗಿ ಮಾಡಿದೆ. ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರ ಭದ್ರತೆಯನ್ನು Y ನಿಂದ Zಗೆ ಹೆಚ್ಚಿಸಿದೆ. ಇದಕ್ಕೆ ಐಬಿ ಹೊರಡಿಸಿದ ಬೆದರಿಕೆ ವರದಿ ಕಾರಣ ಎಂದು ಹೇಳಲಾಗುತ್ತಿದೆ. ವರದಿಯ ನಂತರ, ಗೃಹ ಸಚಿವಾಲಯವು ಈ ದೊಡ್ಡ ಹೆಜ್ಜೆ ಇಟ್ಟಿದೆ.

ಮುಂದೆ ಓದಿ