Thursday, 15th May 2025

ಆಂಧ್ರ ಸ್ಥಳೀಯ ಸಂಸ್ಥೆ ಚುನಾವಣೆ: ಮುಂಚೂಣಿಯಲ್ಲಿ ವೈಎಸ್ ಆರ್ ಸಿ

ವಿಜಯವಾಡ: ಆಂಧ್ರ ಪ್ರದೇಶದ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಆಡಳಿತಾರೂಢ ವೈಎಸ್ ಆರ್ ಸಿ ಭರ್ಜರಿ ಜಯದತ್ತ ದಾಪುಗಾಲು ಇಡುತ್ತಿದೆ. ಇತ್ತೀಚಿನ ಫಲಿತಾಂಶದ ಪ್ರಕಾರ, ಎಲ್ಲಾ 10 ನಗರ ಪಾಲಿಕೆ ಮತ್ತು 69 ಪುರಸಭೆಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿದ್ದು ವೈಎಸ್ ಆರ್ ಸಿ ಮುಂಚೂಣಿಯಲ್ಲಿದೆ. ವಿಪಕ್ಷ ಟಿಡಿಪಿ ಗುಂಟೂರು ನಗರ ಪಾಲಿಕೆಗಳಲ್ಲಿ ಸಹ ನಿರೀಕ್ಷಿತ ಮಟ್ಟದಲ್ಲಿ ಫಲಿತಾಂಶ ಗಳಿಸಲು ಸಾಧ್ಯವಾಗುತ್ತಿಲ್ಲ. 12 ನಗರ ಪಾಲಿಕೆ ಮತ್ತು 71 ಪುರಸಭೆಗಳಿಗೆ ಮಾ.10ರಂದು ಚುನಾವಣೆ ನಡೆದಿತ್ತು. ಎಲೂರು ನಗರ ಪಾಲಿಕೆಯ ಮತ ಎಣಿಕೆ […]

ಮುಂದೆ ಓದಿ