Tuesday, 13th May 2025

ಗಣಿ ಜನ್ಮದಿನಕ್ಕೆ ಗಾಳಿಪಟದ ಉಡುಗೊರೆ

ಗಣೇಶ್, ಗಾಳಿಪಟ ಚಿತ್ರೀಕರಣ ಮುಗಿಸಿದ್ದು, ಆಗಸ್ಟ್‌ನಲ್ಲಿ ಚಿತ್ರ ತೆರೆಗೆ ಬರಲಿದೆ. ಇದಕ್ಕೂ ಮುನ್ನ ಜುಲೈ ೨ ಕ್ಕೆ ಗಣಿಯ ಹುಟ್ಟುಹಬ್ಬ. ಇದರ ಸವಿನೆನಪಿಗಾಗಿ ಗಾಳಿಪಟ ೨ ಚಿತ್ರತಂಡ ಹಾಡೊಂದನ್ನು ಬಿಡುಗಡೆ ಮಾಡುವ ಮೂಲಕ ಹುಟ್ಟುಹಬ್ಬಕ್ಕೆ ಉಡುಗೊರೆ ನೀಡಿದೆ. ಜಯಂತ ಕಾಯ್ಕಿಣಿ ಅವರು ಬರೆದಿರುವ ನಾನಾಡದ ಮಾತೆಲ್ಲವ ಕದ್ದಾಲಿಸು.. ಎಂಬ ಹಾಡು ಇದಾಗಿದ್ದು, ಗಾಯಕ ಸೋನು ನಿಗಮ್ ಕಂಠಸಿರಿಯಲ್ಲಿ ಮಧುರವಾಗಿ ಮೂಡಿ ಬಂದಿದೆ. ಸುಂದರವಾದ ಹಾಡು. ಅಷ್ಟೇ ಸುಂದರವಾದ ಸ್ಥಳ. ಅದ್ಭುತವಾದ ಸೆಟ್‌ನಲ್ಲಿ ಐದು ದಿನಗಳ ಕಾಲ ಈ […]

ಮುಂದೆ ಓದಿ

Divya Uruduga

ಪದವಿ ಪೂರ್ವ ಬಳಗ ಸೇರಿದ ದಿವ್ಯಾ

ಸ್ಯಾಂಡಲ್‌ವುಡ್ ವಿಕಟ ಕವಿ ಯೋಗರಾಜ್ ಭಟ್ ಗಾಳಿಪಟ 2 ಚಿತ್ರದ ಚಿತ್ರೀಕರಣ ಮುಗಿಸಿದ್ದು, ಸದ್ಯ ಪದವಿ ಪೂರ್ವ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಯೋಗರಾಜ್ ಸಿನಿಮಾಸ್ ಹಾಗೂ ರವಿ...

ಮುಂದೆ ಓದಿ