Tuesday, 13th May 2025

ಯಾವುದೇ ಕಾರಣಕ್ಕೂ ಹಿಜಾಬ್ ಧರಿಸಿ ಕಾಲೇಜು ಪ್ರವೇಶಿಸಲು ಬಿಡೆವು

ಬೇಕಾದಂತೆ ಬರಲು ಅದು ಕಾಲೇಜು, ಮನೆಯಲ್ಲ: ಯಶ್‌ಪಾಲ್ ಸಿಎಫ್ಐ ಸಂಘಟನೆಯ ಕುಮ್ಮಕ್ಕಿನಿಂದ ಇವರು ಹೀಗಾಡುತ್ತಿದ್ದಾರೆ ಸಂದರ್ಶನ: ರಂಜಿತ್ ಎಚ್.ಅಶ್ವತ್ಥ ಇಂದು ಈ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಬಿಟ್ಟರೆ, ನಾಳೆ ಇನ್ನೊಬ್ಬರು ಕಾಲೇಜಿನಲ್ಲಿ ಸಿಗರೇಟ್ ಸೇದುವುದು ನನ್ನ ಹಕ್ಕು ಎನ್ನುತ್ತಾರೆ. ಅವರ ಧರ್ಮದ ಆಚರಣೆಗಳೆಲ್ಲ ಅವರ ಮನೆಯಲ್ಲಿ ಇರಲಿ. ಕಾಲೇಜು ಎನ್ನುವುದು ಜಾತಿ, ಧರ್ಮವನ್ನು ಮೀರಿರುವ ವಿದ್ಯಾಮಂದಿರ. ಅವರು ಬೇಕಾ ದಂತೆ ಬರುವುದಕ್ಕೆ ಇದೇನು ಅವರ ಮನೆಯ ಆಸ್ತಿಯಲ್ಲ. ಕಳೆದೊಂದು ತಿಂಗಳಿನಿಂದ ಭಾರಿ ಸದ್ದಾಗಿ ರುವ ಉಡುಪಿಯ ಸರಕಾರಿ […]

ಮುಂದೆ ಓದಿ