Monday, 12th May 2025

Viral Video

Viral Video: ವಿಶ್ವದ ಅತೀ ದೊಡ್ಡ ವಸತಿ ಕಟ್ಟಡ! ಇಲ್ಲಿ ವಾಸಿಸುತ್ತಿದ್ದಾರೆ 20,000ಕ್ಕೂ ಹೆಚ್ಚು ಜನ!

ಚೀನಾದ ಕಿಯಾನ್‌ಜಿಯಾಂಗ್ ಸೆಂಚುರಿ ಸಿಟಿಯಲ್ಲಿರುವ ವಿಶ್ವದ ಅತೀ ದೊಡ್ಡ ಎಸ್ ಆಕಾರದಲ್ಲಿರುವ ರೀಜೆಂಟ್ ಇಂಟರ್‌ನ್ಯಾಷನಲ್ ವಸತಿ ಕಟ್ಟಡ 1.47 ಮಿಲಿಯನ್ ಚದರ ಮೀಟರ್‌ಗಳನ್ನು ವ್ಯಾಪಿಸಿದೆ. 39 ಅಂತಸ್ತಿನ ದುಬಾರಿ ಅಪಾರ್ಟ್ ಮೆಂಟ್ ನಲ್ಲಿ 20,000ಕ್ಕೂ ಹೆಚ್ಚು ಮಂದಿ ವಾಸಿಸುತ್ತಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ.

ಮುಂದೆ ಓದಿ