ಪ್ರಸ್ತುತ ಫೇಸ್ಬುಕ್ ಸಹ-ಸಂಸ್ಥಾಪಕರಾದಾ ಟೆಸ್ಲಾ ಸಿಇಒ ಎಲೋನ್ ಮಸ್ಕ್ ಅವರ ನಿವ್ವಳ ಮೌಲ್ಯ 269 ಬಿಲಿಯನ್ ಡಾಲರ್ ಆಗಿದ್ದು, ಮಾರ್ಕ್ ಜುಕರ್ಬರ್ಗ್ (Mark Zuckerberg) ಅವರಿಗಿಂತ ಸುಮಾರು 50 ಬಿಲಿಯನ್ ಡಾಲರ್ ಹೆಚ್ಚು ನಿವ್ವಳ ಮೌಲ್ಯ ಹೊಂದಿದ್ದಾರೆ ಎಂದು ಬ್ಲೂಮ್ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಸೂಚ್ಯಂಕ ತೋರಿಸಿದೆ.