Thursday, 15th May 2025

Home Workout

Home Workout: 7 ದಿನಗಳ ಹೋಮ್ ವರ್ಕೌಟ್; ದೇಹ ತೂಕ 71ರಿಂದ 52 ಕೆ.ಜಿ.ಗೆ ಇಳಿಸಿಕೊಂಡ ಯುವತಿ!

ಆನ್‌ಲೈನ್ ಫಿಟ್‌ನೆಸ್ ತರಬೇತುದಾರರಾದ ನಿಕಿತಾ ದೇಹದ ತೂಕ ಇಳಿಸುವ ವಿಡಿಯೋಗಳ ಜೊತೆಗೆ ನಾನು ಜಿಮ್ ಗೆ ಹೋಗದೆ 19 ಕೆ.ಜಿ. ತೂಕ ಕಳೆದುಕೊಂಡಿರುವುದಾಗಿ ಹೇಳಿದ್ದಾರೆ. ಕೇವಲ ಮನೆಯಲ್ಲೇ ವ್ಯಾಯಾಮ ಮಾಡಿ (Home Workout) 71 ರಿಂದ 52 ಕೆ.ಜಿ.ಗೆ ತೂಕ ಇಳಿಸಿಕೊಂಡಿದ್ದೇನೆ ಎಂದು ತಿಳಿಸಿದ್ದು ತಮ್ಮ ವರ್ಕ್ ಔಟ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಮುಂದೆ ಓದಿ