Wednesday, 14th May 2025

ಮಹಿಳಾ ಹಕ್ಕು ಹೋರಾಟಗಾರರ ಪ್ರತಿಭಟನೆ ತೀವ್ರ: ಹಿಂಸಾಚಾರ

ಕಾಬೂಲ್: ತಾಲಿಬಾನ್‌ ಉಗ್ರರ ದಾಳಿಯಿಂದ ಹೈರಾಣಾಗಿದ್ದ ಕಾಬೂಲ್ ನಲ್ಲಿ ಮಹಿಳಾ ಹಕ್ಕು ಹೋರಾ   ಟಗಾರರ ಪ್ರತಿಭಟನೆ ತೀವ್ರಗೊಂಡಿದ್ದು ಹಿಂಸಾಚಾರಕ್ಕೆ ತಿರುಗಿದೆ. ತಾಲೀಬಾನ್ ನ ಹೊಸ ಸರ್ಕಾರದ ಅಡಿಯಲ್ಲಿ ಸಮಾನ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿರುವ ಮಹಿಳೆ ಯರು ಅಧ್ಯಕ್ಷೀಯ ಪ್ಯಾಲೆಸ್ ಗೆ ತೆರಳಲು ಯತ್ನಿಸಿ ದಾಗ ತಾಲೀಬಾನ್ ಉಗ್ರರು ಅವರನ್ನು ಒತ್ತಾಯ ಪೂರ್ವಕವಾಗಿ ತಡೆದು ನಿಲ್ಲಿಸಿದ್ದಾರೆ. ತಾಲೀಬಾನ್ ವಿಶೇಷ ಉಗ್ರ ಸಂಘಟನೆಗಳು ಪ್ರತಿಭಟನಾ ನಿರತರ ವಿರುದ್ಧ ಅಶ್ರುವಾಯು ಪ್ರಯೋಗಿಸಿದ್ದು, ಅರಮನೆ ಪ್ರವೇಶಿಸುವುದಕ್ಕೆ ಯತ್ನಿಸಿದ್ದ ಮಹಿಳೆ ಯರನ್ನು ತಡೆದಿದ್ದಾರೆ. ಹಕ್ಕುಗಳ […]

ಮುಂದೆ ಓದಿ