Wednesday, 14th May 2025

ವಿರಾಟ್ ಕೊಹ್ಲಿಗೆ ವಿಸ್ಡನ್ ಅಲ್‌ಮನ್ಯಾಕ್ ಗೌರವ

ಲಂಡನ್: ವಿಸ್ಡನ್ ಅಲ್‌ಮನ್ಯಾಕ್ ದಶಕದ ಏಕದಿನ ಮಾದರಿಯ ಕ್ರಿಕೆಟಿಗ ಗೌರವಕ್ಕೆ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. 2008ರಲ್ಲಿ ಕೊಹ್ಲಿ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. 32 ವರ್ಷದ ಕೊಹ್ಲಿ ಅವರು 254 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅದರಲ್ಲಿ 12,169 ರನ್‌ಗಳನ್ನು ಗಳಿಸಿದ್ದಾರೆ. ಮೊಟ್ಟಮೊದಲ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ ಪಂದ್ಯದ ಸುವರ್ಣಮಹೋತ್ಸವದ ಅಂಗವಾಗಿ ಐವರು ಶ್ರೇಷ್ಠ ಕ್ರಿಕೆಟಿಗರ ಕುರಿತು 2021ರ ಕೃತಿಯಲ್ಲಿ ಪ್ರಕಟಿಸಲಾಗಿದೆ. 1971 ರಿಂದ 2021ರವರೆಗೆ ಪ್ರತಿಯೊಂದು ದಶಕದಲ್ಲಿ ಒಬ್ಬ ಕ್ರಿಕೆಟಿಗನನ್ನು […]

ಮುಂದೆ ಓದಿ