ಲಕ್ನೋ: ಕೋವಿಡ್ -19ರ ರೂಪಾಂತರಿ ವೈರಸ್ ಓಮಿಕ್ರಾನ್ ಹೆಚ್ಚುತ್ತಿರುವ ಬೆನ್ನಲ್ಲೆ ಮಕ್ಕಳ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡ ಯುಪಿ ಸರ್ಕಾರವು ಶಾಲೆಗಳನ್ನು ಮುಚ್ಚಲು ನಿರ್ಧರಿಸಿದೆ. ಡಿ.31, 2021 ರಿಂದ 15 ದಿನಗಳ ಕಾಲ ಉತ್ತರ ಪ್ರದೇಶದಲ್ಲಿ ಚಳಿಗಾಲದ ರಜಾದಿನಗಳು ಇರುತ್ತವೆ. ರಾಜ್ಯದಾದ್ಯಂತ ಡಿ.31 ರಿಂದ ಜನವರಿ 14 ರವರೆಗೆ ಶಾಲೆಗಳಿಗೆ ರಜೆ ಘೋಷಿಸ ಲಾಗಿದೆ. ಈ ನಿರ್ಧಾರವು 1 ರಿಂದ 8 ನೇ ತರಗತಿಗಳಿಗೆ ಮಾತ್ರ ಅನ್ವಯಿಸುತ್ತದೆ. ಜಿಲ್ಲಾ ಮೂಲ ಶಿಕ್ಷಣಾಧಿಕಾರಿ ವಿಜಯ ಪ್ರತಾಪ್ ಸಿಂಗ್, ಪರಿಷತ್ತಿನ ಶಾಲೆಗಳಲ್ಲಿ 1ರಿಂದ […]