Monday, 12th May 2025

Winter Care

Winter Care: ಚಳಿಗೆ ತುಟಿಗಳು ಒಡೆದಿವೆಯೇ? ಇಲ್ಲಿದೆ ಮನೆಮದ್ದು!

ಚಳಿಗಾಲದ (Winter Care) ಹವಾಮಾನದಲ್ಲಿನ ಶುಷ್ಕತೆ ಇದಕ್ಕೆ ಮುಖ್ಯ ಕಾರಣ. ಜೊತೆಗೆ ಚಳಿಯೆಂಬ ಕಾರಣಕ್ಕೆ ಸರಿಯಾಗಿ ನೀರು ಕುಡಿಯದಿರುವುದು ಇನ್ನೊಂದು ಪ್ರಮುಖ ಕಾರಣ. ಇದಲ್ಲದೆ, ಪದೇಪದೇ ತುಟಿಗಳನ್ನು ನೆಕ್ಕುತ್ತಿರುವುದು, ಅಲರ್ಜಿಗಳು, ವಿಟಮಿನ್‌ ಬಿ ಅಥವಾ ಕಬ್ಬಿಣದ ಕೊರತೆ, ಬ್ಯಾಕ್ಟೀರಿಯ ಸೋಂಕು, ಥೈರಾಯ್ಡ್‌ ಸಮಸ್ಯೆ ಅಥವಾ ಬಳಸುತ್ತಿರುವ ಔಷಧ ಇಲ್ಲವೇ ಸ್ಕಿನ್‌ಕೇರ್‌ ವಸ್ತುಗಳಿಂದಾದ ಅಲರ್ಜಿ ಕಾರಣವಿರಬಹುದು.

ಮುಂದೆ ಓದಿ