Tuesday, 13th May 2025

ಜೂಮ್‌’ನಲ್ಲಿ ಯಡವಟ್ಟು: ನಗ್ನವಾಗಿ ಕಾಣಿಸಿಕೊಂಡ ಸಂಸದರ ಫೋಟೊ ವೈರಲ್‌

ಒಟ್ಟಾವಾ: ಹೌಸ್ ಆಫ್ ಕಾಮನ್ಸ್ ಜೂಮ್ ಕಾನ್ಫರೆನ್ಸ್ ಸಭೆ ವೇಳೆ ಕೆನಡಾದ ಶಾಸಕ ನಗ್ನವಾಗಿ ಕಾಣಿಸಿಕೊಂಡು ಮುಜುಗರ ಕ್ಕೀಡಾದರು. ವರ್ಚುವಲ್ ಅಧಿವೇಶನದ ವೇಳೆ ಲ್ಯಾಪ್‌ಟಾಪ್ ಕ್ಯಾಮೆರಾ ಆನ್ ಆಗಿದ್ದಾಗ ಕ್ವಿಬೆಕ್ ಮತ್ತು ಕೆನಡಾದ ಧ್ವಜಗಳ ನಡುವೆ ಲಿಬರಲ್ ಸಂಸದ ವಿಲಿಯಂ ಅಮೋಸ್ ಬೆತ್ತಲಾಗಿ ನಿಂತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಫೋಟೋದಲ್ಲಿ ವಿಲಿಯಂ ಖಾಸಗಿ ಅಂಗವನ್ನು ಮುಚ್ಚಿ ಕೊಂಡಿದ್ದರು. ನಾನು ನಿಜವಾಗಿಯೂ ದುರದೃಷ್ಟಕರ ತಪ್ಪು ಮಾಡಿದ್ದೇನೆ. ಅದರಿಂದ ಮುಜುಗರಕ್ಕೊಳಗಾಗಿದ್ದೇನೆ ಎಂದು 46 ವರ್ಷದ ವಿಲಿಯಂ ತಿಳಿಸಿದ್ದಾರೆ. […]

ಮುಂದೆ ಓದಿ